Surprise Me!

Yuvraj Singh ಮತ್ತೆ ಅಖಾಡಕ್ಕೆ | BBL | Oneindia Kannada

2020-09-08 148 Dailymotion

ಟೀಮ್ ಇಂಡಿಯಾದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿ ಒಂದು ವರ್ಷವೇ ಕಳೆದಿದೆ. ಆದರೆ ಅದಾದ ಬಳಿಕ ಯುವಿ ವಿದೇಶಿ ಲೀಗ್‌ಗಳಲ್ಲಿ ಕಣಕ್ಕಿಳಿದಿದ್ದರು. ಈಗ ಮತ್ತೊಂದು ಖ್ಯಾತ ಲೀಗ್‌ನಲ್ಲಿ ಯುವಿ ಕಣಕ್ಕಿಳಿಯುವ ಬಗ್ಗೆ ಮಹತ್ವದ ಬೆಳವಣಿಗೆಗಳು ನಡೆಯುತ್ತಿದೆ.<br />#YuvrajSingh #BBL <br />Former Indian cricketer Yuvraj Singh is keen to become the first Indian cricketer to play in the Big Bash League (BBL). The 38-year-old has already announced his retirement and has taken part in a number of overseas leagues, including the GT20 Canada and the T10 League.

Buy Now on CodeCanyon